ಚಿತ್ರದುರ್ಗದ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ನಿವಾಸಕ್ಕೆ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಬೇಟಿ ನೀಡಿದ್ದಾರೆ. ಇನ್ನೂ ಇತ್ತೀಚಷ್ಟೆ ಚಿತ್ರದುರ್ಗದ ಮಾಜಿ ಶಾಸಕ ಜಿ ಹಚ್ ತಿಪ್ಪಾರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದು ತಮ್ಮ ನಿವಾಸಕ್ಕೆ ಮರಳಿದ್ದು ಈ ಹಿನ್ನೆಲೆ ಶಾಸಕ ಎಂ ಚಂದ್ರಪ್ಪ ಅವರು ಜಿ ಹೆಚ್ ತಿಪ್ಪಾರೆಡ್ಡಿ ಅವರ ನಿವಾಸಕ್ಕೆ ತೆರಳಿದ ಎಂ ಚಂದ್ರಪ್ಪ ಅವರು ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಅವರ ಆರೋಗ್ಯ ವಿಚಾರಿಸಿ ಕುಷಲೋಪರಿ ವಿಚಾರಿಸಿದ್ದು ಶ್ರೀಘ್ರ ಗುಣಮಟರಾಗಲಿ ಎಂದು ಶಾಸಕ ಎಂ ಚಂದ್ರಪ್ಪ ಹಾರೈಸಿದಿದ್ದಾರೆನಗರದ