ಇಂಡಿ: ಸಾಲದ ಬಾಧೆಗೆ ರೈತ ಶಿವಪ್ಪ ಆತ್ಮಹತ್ಯೆ, 25 ಲಕ್ಷ ಪರಿಹಾರಕ್ಕೆ ಆಗ್ರಹ
ಇಂಡಿ ತಾಲೂಕಿನ ಅರ್ಜುನಗಿ ಬಿ.ಕೆ. ಗ್ರಾಮದ ರೈತ ಶಿವಪ್ಪ ವಿಠ್ಠಲ ಪಡಗಾನೂರ ಅವರು ಬರಗಾಲ ಮತ್ತು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಬಿ.ಡಿ. ಪಾಟೀಲ ಆಗ್ರಹಿಸಿದ್ದಾರೆ.