ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಕಳೆದ 2 ತಿಂಗಳಿಂದ ರೈತರು ಅಹೋರಾತ್ರಿ ನಡೆಸಿ ಸರ್ಕಾರದ ಗಮನ ಸೆಳೆದಿದೆ ರೈತರ ಸತತ ಹೋರಾಟದ ಫಲವಾಗಿ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಏತ ನೀರಾವರಿ ಯೋಜನೆಯಿಮದ ವಡ್ಡಗೆರೆ ಕೆರೆಗೆ ನೀರು ಹರಿಯಲಾಂಬಿಸಿದೆ.ಹಲವು ದಿನಗಳ ನಂತರ ತಮ್ಮೂರಿನ ಕೆರೆಗೆ ನದಿ ಮೂಲದಿಂದ ನೀರು ಹರಿದು ಬರುತ್ತಿರುವ ದೃಶ್ಯಕಂಡ ರೈತನೋರ್ವ ಭಕ್ತಿ ಭಾವದುಂದ ನಮಿಸಿದ ಪ್ರಸಂಗ ನಡೆದಿದೆ