ಹಾಸನ: ನಗರದ ಜಿಲ್ಲಾ ಕಾರಾಗೃಹ ಮುಂಬಾಗ, ಬಿ.ಎಂ.ರಸ್ತೆಯ ಬಳಿ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಸ್ಥಳೀಯ ನಿವಾಸಿಗಳ ಮನವಿ
Hassan, Hassan | Sep 25, 2025 ಹಾಸನ : ನಗರದ ಜಿಲ್ಲಾ ಕಾರಾಗೃಹ ಮುಂಬಾಗ, ಬಿ.ಎಂ.ರಸ್ತೆಯ ಜೈಲು ಸಮೀಪದಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಸುರಕ್ಷತೆಯ ನಿಟ್ಟಿನಲ್ಲಿ ರಸ್ತೆ ಎರಡೂ ಬದಿಗಳಲ್ಲಿ ತುರ್ತು ಸ್ಪೀಡ್ ಬ್ರೇಕರ್ (ಹಂಪ್ಸ್) ಗಳನ್ನು ಅಳವಡಿಸಬೇಕೆಂದು ಗುರುವಾರದಂದು ಸಂಬಂಧಪಟ್ಟ ಇಲಾಖೆಗೆ ಇಲ್ಲಿ ನಿವಾಸಿಗಳು, ಅಂಗಡಿ ಮಾಲೀಕರು ಮೌಣ ಪ್ರತಿಭಟಿಸಿ ಮನವಿ ಮಾಡಿದ್ದಾರೆಇದೆ ವೇಳೆ ಇಲ್ಲಿನ ನಿವಾಸಿ ದಸ್ತಗೀರ್ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾ ಕಾರಾಗೃಹ ಹಾಗೂ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ವಾಹನ ಸವಾರರು ಅತಿ ವೇಗದಲ್ಲಿ ಚಲಿಸುವುದೇ ಈ ದುರ್ಘಟ