Public App Logo
Jansamasya
National
���ीएसटी
Happydiwali
Nextgengst
Cybersecurityawareness
Pmmsy
Diwali2025
Fidfimpact
Matsyasampadasesamriddhi
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds

ಮುಂಡರಗಿ: ಡಂಬಳ ಬಳಿ ಅಕ್ರಮ ಜೋಜಾಟ, ಬರೋಬ್ಬರಿ 9 ಆರೋಪಿಗಳ ಬಂಧನ

Mundargi, Gadag | Sep 29, 2025
ಡಂಬಳ ಸಮೀಪ ಡಂಬಳದಿಂದ ಡೋಣಿ ಗ್ರಾಮಕ್ಕೆ ಹೋಗುವ ರಸ್ತೆಯ ಬಾಜು ಖುಲ್ಲಾ ಜಾಗದಲ್ಲಿ ಆರೋಪಿತರಾದ ಅಶೋಕ ಹೊಸಪೇಟಿ, ದುರಗಪ್ಪ ಮದ್ದೂರ, ಪ್ರಕಾಶ ವಡ್ಡರ, ಸಂತೋಷ ಸಾಲಿಮಠ ಸಾ: ಲಕ್ಕುಂಡಿ, ಮೋದಿನಸಾಬ ಕಾಗದಗಾರ, ಬಸಪ್ಪ ಸತ್ಯಣ್ಣವರ, ಶೇಖರ ಪವಾರ, ರಮ್ಯಾನಸಾಬ ಕಾಗದಗಾರ ಮತ್ತು ದೊಡ್ಡಜ್ಜ ಚಲವಾದಿ ಸಾ: ಡೋಣಿ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೋಡಗಿದ್ದರು. ಆರೋಪಿಗಳಿಂದ 6010 ರೂ ವಶಕ್ಕೆ ಪಡೆಯಲಾಗಿದೆ.

MORE NEWS