ಮಾಲೂರು: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಸಾಧ್ಯತೆ ಮರು ಎಣಿಕೆ ಕುರಿತು ಸಾಧಕಭಾದಕಗಳ ಕುರಿತ ಚರ್ಚೆ
Malur, Kolar | Oct 30, 2025 ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಸಾಧ್ಯತೆ ಮರು ಎಣಿಕೆ ಕುರಿತು ಸಾಧಕಭಾದಕಗಳ ಕುರಿತ ಚರ್ಚೆ  ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ವಿಚಾರ ಮಾಲೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಗುರುವಾರ ನಗರದ ಶ್ರೀರಂಗಂ ಸಮೂದಾಯ ಭವನದಲ್ಲಿ ಸುಪ್ರಿಂ ಕೋರ್ಟ್ ಆದೇಶ ದಂತೆ ನವಂಬರ್ ತಿಂಗಳಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಸಾಧ್ಯತೆ ಮರು ಎಣಿಕೆ ಕುರಿತು ಸಾಧಕಭಾದಕಗಳ ಕುರಿತ ಚರ್ಚೆ ನಡೆಸಲಾಯಿತು  ಸಭೆಯಲ್ಲಿ ಶಾಸಕ ಕೆ ವೈ ನಂಜೇಗೌಡ, ಮಾಜಿ ಶಾಸಕ ಎ ನಾಗರಾಜ್, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.