ಪಾವಗಡ: ತುಮಕೂರು: ಭೀಮಸಂದ್ರದಲ್ಲಿ ನೂತನ ಸಬ್ವೇ ಲೋಕಾರ್ಪಣೆ ಮಾಡಿದ ಸಚಿವ ವಿ.ಸೋಮಣ್ಣ
ತುಮಕೂರಿನ ಭೀಮಸಂದ್ರದಲ್ಲಿ ಹಳೆ ಎಲ್ಸಿ ನಂ.43ರ ಬದಲಾಗಿ ನಿರ್ಮಿಸಲಾದ ನೂತನ ಸೀಮಿತ ಎತ್ತರದ ಸಬ್ವೇಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮತ್ತು ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.