ಹೊಸಕೋಟೆ:ಹೊಸಕೋಟೆ ತಾಲ್ಲೂಕು ಕರ್ನಾಟಕ ರಣಧೀರರ ವೇದಿಕೆಯ ನೂತನ ಶಾಖೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಮತ್ತು ರಕ್ತ ದಾನ ಶಿಬಿರ ಕಾರ್ಯಕ್ರಮ.ಕಾರ್ಯಕ್ರಮ ಉದ್ಘಾಟನೆ ಮಾಡಿದ ರಾಜ್ಯಧ್ಯಕ್ಷ ಶಂಕರೇಗೌಡ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹುಲ್ಲೂರು ಸಿ ಮಂಜುನಾಥ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ. ನಂತರ ಮಾತನಾಡಿದ ರಾಜ್ಯಧ್ಯಕ್ಷರಾದ ಶಂಕರೇಗೌಡ ಅವರು, ನಮ್ಮ ರಾಜ್ಯದಲ್ಲಿ ವಲಸಿಗರೇ ಹೆಚ್ಚು ತುಂಬಿದ್ದು ಇ