ಶ್ರೀನಿವಾಸಪುರ: ನಕಲಿ ದಾಖಲೆ ಸೃಷ್ಟಿಸಿ ಕೆಲವರು ಜಮೀನು ಮಾರಾಟ ಮಾಡುತ್ತಿದ್ದಾರೆ ; ರಾಯಲ್ಪಾಡು ಗ್ರಾಮದಲ್ಲಿ ಮಂಜುಳಮ್ಮ
ನಕಲಿ ದಾಖಲೆ ಸೃಷ್ಟಿಸಿ ಕೆಲವರು ಜಮೀನು ಮಾರಾಟ ಮಾಡುತ್ತಿದ್ದಾರೆ ; ರಾಯಲ್ಪಾಡು ಗ್ರಾಮದಲ್ಲಿ ಮಂಜುಳಮ್ಮ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸುಬ್ಬರಾಯಪ್ಪ ಅವರ ಹೇಳಿಕೆಯನ್ನು ಮೂಲ ವಾರಸುದಾರರು ನಿರಾಕರಿಸಿದ್ದಾರೆ. ಜಮೀನನ್ನು ಯಾರಿಗೂ ಮಾರಾಟ ಮಾಡಿಲ್ಲ, ನಕಲಿ ದಾಖಲೆ ಸೃಷ್ಟಿಸಿ ಕೆಲವರು ಮಾರಾಟ ಮಾಡುತ್ತಿದ್ದಾರೆ ಎಂದು ವೆಂಕಟಮ್ಮ ಅವರ ಮಗಳು ಮಂಜುಳಮ್ಮ ಸೋಮವಾರ ಆರೋಪಿಸಿದ್ದಾರೆ. ರಾಯಲ್ಪಾಡು ಗ್ರಾಮದ ಸರ್ವೇ ನಂಬರ್ ೨೬೫ ರ ಜಮೀನನ್ನು ಸುಮಾರು ೩೫ ವರ್ಷಗಳ ಹಿಂದೆ ವೆಂಕಟಮ್ಮ ಅವರಿಂದ ಖರೀದಿಸಿರುವುದಾಗಿ ಸುಬ್ಬರಾಯಪ್ಪ ಮಾಧ್ಯ