ಬೆಳಗಾವಿ: ಬೆಳಗಾವಿ ನಗರದಲ್ಲಿ ಬೈಕ್ ವೀಲಿಂಗ್ ಮಾಡುತಿದ್ದ ಯುವಕರ ಬಂಧನ ಮುಂದುವರೆದ ತನಿಖೆ
ಬೆಳಗಾವಿ ದಕ್ಷಿಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರು ವೀಲಿಂಗ್ ಮಾಡಿದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಬೈಕ್ ವೀಲಿಂಗ್ ಮಾಡುತ್ತಾ ಸೆಲ್ಪಿ ಪೋಟೊ ಕ್ಲಿಕ್ಕಿಸಿಕ್ಕೊಳ್ಳುತ್ತಿದ್ದ ಯುವಕ ವಿಡಿಯೋ ವೈರಲ್ ಕಾಂಗ್ರೆಸ್ ರೋಡ 2ನೇ ರೈಲ್ವೆ ಗೇಟ್ ಬಳಿ ಬೈಕ್ ವೀಲಿಂಗ್ ಮಾಡಿದ ಬೈಕ್ ಸವಾರನನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ದಕ್ಷಿಣ ಸಂಚಾರ ಪೊಲೀಸ ಠಾಣೆ ಪೊಲೀಸರಿಂದ ಬೈಕ್ ಸವಾರ ಕಾರ್ತಿಕ ಮಾಸ್ತಮರ್ಡಿ, ಶೋಯೇಬ ಕಿಲ್ಲೇದಾರ ಸೇರಿ ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು,ಕಾರ್ತಿಕ ವೀಲಿಂಗ್ ಮಾಡುತ್ತಿದ್ದ ಯುವಕ ದೂರು ದಾಖಲಿಸಿಕ್ಕೊಂಡ ಪೊಲೀಸರು ಇಂದು ಬುಧುವಾರ 3 ಗಂಟೆಯಿಂದ ಪೊಲೀಸರ್ ವಿಚಾರಣೆ ಶುರುವಾಗಿದೆ.