ಮಾಲೂರು: ಹೇ ಯಾಕೋಲೆ ನಂಜೇಗೌಡ ಕೊಬ್ಬಾ ನಿಂಗೆ, ನನ್ನ ಬಗ್ಗೆ ಏಕವಚನದಲ್ಲಿ ಮಾತಾಡ್ತೀಯ : ನಗರದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ
Malur, Kolar | Sep 22, 2025 ಹೇ ಯಾಕೋಲೆ ನಂಜೇಗೌಡ ಕೊಬ್ಬಾ ನಿಂಗೆ, ನನ್ನ ಬಗ್ಗೆ ಏಕವಚನದಲ್ಲಿ ಮಾತಾಡ್ತೀಯ ಮಾಜಿ ಶಾಸಕ ಮಂಜುನಾಥ್ ಗೌಡ ಕೋಲಾರದ ಮಾಲೂರು ವಿಧಾನಸಭೆ ಫಲಿತಾಂಶ ಮರು ಮತ ಎಣಿಕೆ ವಿಚಾರ ಮಂಜುನಾಥ ಗೌಡಗೆ ಹುಚ್ಚು ಹಿಡಿದಿದೆ ಎಂಬ ಶಾಸಕ ಕೆವೈ ನಂಜೇಗೌಡ ಹೇಳಿಕೆ ಹಿನ್ನಲೆ ಮಾಲೂರು ಶಾಸಕ ಕೆವೈ ನಂಜೇಗೌಡ ವಿರುದ್ದ ಮಾಜಿ ಶಾಸಕ ಮಂಜುನಾಥಗೌಡ ಮಾಲೂರು ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ವಾಗ್ದಾಳಿ ನಡೆಸಿದ್ದಾರೆ