ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆಕಿರಿಕ್ ದಂಪತಿ ಮೇಲೆ ಹಲ್ಲೆ ಮಾಡಿದ ಗೂಡ್ಸ್ ವಾಹನ ಚಾಲಕ ಮಂಜುನಾಥ್ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಆರೋಪ ಮಂಜುನಾಥ್ ಎಂಬುವವರ ಮನೆ ಮುಂದೆ ಗೂಡ್ಸ್ ವಾಹನ ತಂದಿದ್ದ ವಾಸು ನೆಲಂಮಗಲ ನಗರದ ಬಸವನಹಳ್ಳಿಯಲ್ಲಿ ಘಟನೆ ಕಾರ್ನಲ್ಲಿ ಬಂದಿದ್ದ ದಂಪತಿಗಳು ಈ ವೇಳೆ ಕಾರ್ ತೆಗೆಯುವಂತೆ ವಾಸುವಿನಿಂದ ಧಮ್ಕಿ