ಕೋಲಾರ: ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತು, ಕಾನೂನು ಸೇವೆಯನ್ನು ಉಪಯೋಗಿಸಬೇಕು : ನಗರದಲ್ಲಿ ನ್ಯಾಯಾಧೀಶರಾದ ನಟೇಶ್
Kolar, Kolar | Oct 30, 2025 ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತು, ಕಾನೂನು ಸೇವೆಯನ್ನು ಉಪಯೋಗಿಸಬೇಕು : ನ್ಯಾಯಾಧೀಶರಾದ ನಟೇಶ್  ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತು, ಕಾನೂನು ಸೇವೆಯನ್ನು ಉಪಯೋಗಿಸಬೇಕು”ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ. ಆರ್ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕೋಲಾರ, ವಕೀಲರ ಸಂಘ ಕೋಲಾರ, ಬಸವಶ್ರೀ ಸಮೂಹ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗುರುವಾರ ಬಸವಶ್ರೀ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು