ವಿಜಯಪುರ: ಕಬ್ಬಿನ ದರ ನಿಗದಿಯಾಗುವ ಮುನ್ನವೇ ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆದ ರೈತರು
ವಿಜಯಪುರದ ಕನ್ನೂರ್ ಗ್ರಾಮದಲ್ಲಿ ಕಬ್ಬಿನ ದರ ನಿಗದಿಯಾಗುವವರೆಗೂ ಸಾಗಾಟ ಮಾಡದಂತೆ ರೈತರು ಟ್ರ್ಯಾಕ್ಟರ್ ತಡೆದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಆದೇಶದ ಉಲ್ಲಂಘನೆಯನ್ನು ತಡೆದು, ಕಬ್ಬನ್ನು ಮತ್ತೆ ಹೊಲಗಳಿಗೆ ಕಳಿಸಿ ರೈತ ಮುಖಂಡರು ಮನವಿ ಮಾಡಿದ್ದಾರೆ.