ಗುಳೇದಗುಡ್ಡ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಜಾತಿ ವರ್ಗ ವರ್ಣರಹಿತ ಸಮಾಜ ನಿರ್ಮಾಣದ ಕನಸು ಗುರುಸಿದ್ದೇಶ್ವರ ಬ್ರಹನ್ ಮಠದ ಮೂಲಕ ಸಹಕಾರ ಗೊಳ್ಳುತ್ತಿರುವುದು ಬಹಳಷ್ಟು ಖುಷಿ ತರಿಸಿದೆ ಎಂದು ಕಟಗೇರಿ ಗ್ರಾಮದ ಎಲ್ಲಪ್ಪ ದುರ್ಗಪ್ಪ ಪೂಜಾರ್ ಅವರು ಇಂದು ಗುರುವಾರ ಮುಂಜಾನೆ ಎಂಟು ಗಂಟೆಗೆ ಜರಗಿದ ಮೊದಲನೇ ದಿನದ ಪ್ರಬಾತಿಯಾತ್ರೆಯನ್ನು ನೇತೃತ್ವ ವಹಿಸಿ ಮಾತನಾಡಿದರು