ಟೊಮೊಟೊ ಹರಾಜು ಬೀಟ್ ನಿಲ್ಲಿಸಿ ಕಡಿಮೆ ಬೆಲೆಗೆ ವ್ಯಾಪಾರಸ್ಥನಿಗೆ ಬಿಟ್ಟಿಕೊಟ್ಟಿರುವ ವಿಡಿಯೋ ವೈರಲ್ ಕಳೆದ ಒಂದು ವರ್ಷದಿಂದ ನಿರಂತರವಾಗಿ ಟಮೋಟ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದು ಲಕ್ಷಾಂತರ ರೈತರು ತೀವ್ರ ನಷ್ಟ ಅನುಭವಿಸಿದ್ದರು, ಇತ್ತೀಚೆಗೆ ಕಳೆದ 10 ದಿನಗಳಿಂದ ಟಮೋಟ ಬೆಲೆ ಸ್ವಲ್ಪ ಏರಿಯಾಗುತ್ತಿದ್ದು ಮಂಡಿ ಮಾಲೀಕರು ಮತ್ತು ವ್ಯಾಪಾರಿಗಳು ಬೆಲೆ ಏರಿಕೆಯಾಗದಂತೆ ನಿಯಂತ್ರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ... ಏಷ್ಯಾದ ಎರಡನೇ ಅತಿದೊಡ್ಡ ಟಮೋಟ ಮಾರುಕಟ್ಟೆಯಾಗಿರುವ ಕೋಲಾರ ಮಾರುಕಟ್ಟೆಯಲ್ಲಿ ಪ್ರತಿ