ದೇವನಹಳ್ಳಿ: ವಿಜಯಪುರದಲ್ಲಿ ಪುರಸಭೆ ಸದಸ್ಯನ ಕಿರುಕುಳ ದ್ವಿತೀಯ ದರ್ಜೆ ನೌಕರ ಸಾವು ಕುಟುಂಬಸ್ಥರಿಂದ ಆರೋಪ
ದೇವನಹಳ್ಳಿ :ಪುರಸಭೆ ಸದಸ್ಯನ ಕಿರುಕುಳದಿಂದ ದ್ವಿತೀಯ ದರ್ಜೆ ನೌಕರ ಸಾವು ಆರೋಪ, ಪುರಸಭೆ ಸದಸ್ಯನ ಒತ್ತಡಕ್ಕೆ ಸಿಲುಕಿ ಮೃತಪಟ್ಟಿರುವ ಆರೋಪ, ಮೃತ ದ್ವಿತೀಯ ದರ್ಜೆ ಸಹಾಯಕನ ಶವ ಪುರಸಭೆ ಬಾಗಿಲಿನಲ್ಲಿಟ್ಟು ಪ್ರತಿಭಟನೆ, ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ಪುರಸಭೆ ಮುಂದೆ ಪ್ರತಿಭಟನೆ,