ರಾಗಿ ಹೊಲಕ್ಕೆ ಭೇಟಿ ನೀಡಿದ ಶಾಸಕ ಕೆ ವೈ ನಂಜೇಗೌಡ ರಾಗಿ ಹೊಲಕ್ಕೆ ಭೇಟಿ ನೀಡಿದ ಶಾಸಕ ಕೆ ವೈ ನಂಜೇಗೌಡ ರವರು ಭೇಟಿ ನೀಡಿದ್ದಾರೆ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ತಮ್ಮದೇ ಜಮೀನಿನ ರಾಗಿ ಹೊಲಕ್ಕೆ ಬುಧವಾರ ಸಂಜೆ 5:00 ಯಲ್ಲಿ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಈ ವೇಳೆ ಮಾತನಾಡಿರುವವರು ಈ ವರ್ಷ ಅತಿ ಹೆಚ್ಚು ಮಳೆಯಾಗಿರುವ ಕಾರಣ ನಮ್ಮ ಜಮೀನಿನಲ್ಲಿ ಸೇರಿದಂತೆ ತಾಲೂಕಿನ ಜನತಾ ಹೆಚ್ಚಿನ ರಾಗಿ ಬೆಳೆಯನ್ನು ಹಾಕಲಾಗಿದ್ದು ಉತ್ತಮ ಬೆಳೆಯಾಗಿದೆ ಎಂದು ತಿಳಿಸಿದ್ದಾರೆ, ಕಳೆದ ವರ್ಷ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರಾಗಿ ಬೆಳೆದ ಕೀರ್ತಿ ನನ್ನದಾಗಿದ್ದು ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ