ಚಿತ್ರದುರ್ಗ: ಅಗ್ನೇಯ ಪದವೀಧರರ ಚುನಾವಣೆ: ಮತದಾರರ ಮನವೊಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್
ಅಗ್ನೇಯ ಪದವೀಧರರ ಚುನಾವಣೆಯ ಮತದಾನ ಕೇಂದ್ರದ ಬಳಿ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್ ಅವರು ಮತದಾರರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದರು. ನಿರುದ್ಯೋಗಿಗಳ ಸಮಸ್ಯೆ ಮತ್ತು ಅತಿಥಿ ಉಪನ್ಯಾಸಕರ ಪರವಾಗಿ ದ್ವನಿ ಎತ್ತುವ ಸಲುವಾಗಿ ಸ್ಪರ್ಧಿಸಿರುವುದಾಗಿ ಅವರು ತಿಳಿಸಿದ್ದಾರೆ.