ಕೋಲಾರ: 5 ಕೋಟಿ ಅನುದಾನ ಬಳಸಿ ಕೊಂಡರಾಜನ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ: ಅಧ್ಯಕ್ಷ ಎಂ.ರಾಜೇಶ್
Kolar, Kolar | Sep 16, 2025 5 ಕೋಟಿ ಅನುದಾನ ಬಳಸಿ ಕೊಂಡರಾಜನ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ: ಅಧ್ಯಕ್ಷ ಎಂ.ರಾಜೇಶ್ ಕೋಲಾರ: ಸರ್ಕಾರದಿಂದ ಕೊಂಡರಾಜನ ಹಳ್ಳಿ ಗ್ರಾಮ ಪಂಚಾಯತಿಗೆ ಬಂದಿರುವ ಸುಮಾರು 5 ಕೋಟಿ ಅನುದಾನಗಳನ್ನು ಬಳಸಿಕೊಂಡು ಹಾಗೂ ಕರ ವಸೂಲಿಯಿಂದ ಬಂದಿರುವ ಮತ್ತು ಹಲವು ಮೂಲಗಳಿಂದ ಹಣ ಬಳಸಿಕೊಂಡು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಪಂಚಾಯತಿ ಅಧ್ಯಕ್ಷ ಎಂ.ರಾಜೇಶ್ ತಿಳಿಸಿದರು. ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿಯ 2