ದಲಿತರ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಬಳಿಸಿಕೊಂಡು ಮೋಸ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಮನವಿ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮಧ್ಯಾನ 2 ಗಂಟೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಂದೇಶ ಮಾತನಾಡಿ ಕೋಲಾರ ನಗರ ವ್ಯಾಪ್ತಿಯ ಕೀಲುಕೋಟೆ ಬಡಾವಣೆಯ ಖಾಲಿ ನಿವೇಶನ 1976 ರಲ್ಲಿ ಏಕಾಶಿಪುರ ವೆಂಕಟಪ್ಪ ನವರ ಮಗ ಲೇಟ್ ಮುನಿಯಪ್ಪ ಎಂಬ ದಲಿತರ ಹೆಸರಿಗೆ ಹಕ್ಕುಪತ್ರ ನೀಡಿರುತ್ತಾರೆ. ನಂತರ ಈ ನಿವೇಶನಗಳು ನಗರಸಭೆ ವ್ಯಾಪ್ತಿಗೆ ಸೇರಿದ್ದು, ಇದರ ಖಾತೆ ನಂ. 852/552 ರಲ್ಲಿ 50x60 ಖಾಲಿ ನಿವೇಶನ ಇದ್ದು. ಈ ನಿವೇಶನಕ್ಕೆ ನಗರ ಸಭೆ