ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಸಂವಿಧಾನ ಅರ್ಪಣಾ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರವರು ಸಿಬ್ಬಂದಿಗೆ ಸಂವಿಧಾನ ಪೀಠಿಕೆ ಅರ್ಥೈಸುವ ಮೂಲಕ ಬುಧವಾರ ಬೆಳ್ಳಿಗೆ 10 ಗಂಟೆಯಲ್ಲಿ ಆಚರಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಮಾತನಾಡಿ 1949 ನವಂಬರ್ 26 ರಂದು ಡಾ ಬಿ ಆರ್ ಅಂಬೇಡ್ಕರ್ ಅಧ್ಯಕ್ಷೆಯಲ್ಲಿ ಸಂವಿಧಾನವನ್ನು ನಾವು ಅಂಗಿಕರಿಸಿದ ದಿನ ಇಂದು.1946ರಲ್ಲಿ ಒಂದು ಸಭೆಯನ್ನು ರಚನೆ ಮಾಡಿ ಸುಮಾರು ಎರಡು ವರ್ಷ ಅನ್ನೊಂದು ತಿಂಗಳು 18 ದಿನಗಳ ಕಾಲ ನಿರಂತರವಾಗಿ ರಚನಾ ಸಮಿತಿ