ಮಾಲೂರು: ತಾಲೂಕಿನಾದ್ಯಂತ ಶನಿವಾರ ಭಾನುವಾರ ಮಾಲೂರು ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ
Malur, Kolar | Sep 19, 2025 ತಮಿಳುನಾಡು ಕರ್ನಾಟಕ ಬಾರ್ಡರ್ ಹೊಸಕೋಟೆ ಸೆಕ್ಷನ್ NH-648 Ch.No18/900-19/000 ವಗಟ ಗ್ರಾಮದ 4 ಪಥದ ರಸ್ತೆ ಕಾಮಗಾರಿ ಕೈಗೊಂಡಿದ್ದು ಸದರಿ ಸ್ಥಳದಲ್ಲಿ 220ಕೆವಿ ಹೂಡಿ-ಮಾಲೂರು HIGH TENSION ಲೈನ್ ಹಾದುಹೋಗಿದ್ದು ನಿರ್ಮಾಣ ಕೆಲಸವನ್ನು ಕೈಗೊಳ್ಳುವದರಿಂದ ಹೆಚ್ಚುವರಿಯಾಗಿ 50 ಮೆಗಾವ್ಯಾಟ್ ವಿದ್ಯುತ್ ಮಾಲೂರು ಮೂಲಕ ಸರಬರಾಜುಮಾಡುವುದರಿಂದ ವಿದ್ಯುತ್ ಸರಬರಾಜುವಿನ ಆಡಚಣೆಯನ್ನು ನಿಭಾಯಸಲು ಕೃಷಿ ಪಂಪ್ಲೆಟ್ 11ಕೆ.ವಿ ಮಾರ್ಗಗಳಿಗೆ ರಾತ್ರಿ ವೇಳೆ ಮತ್ತು ಬೆಳ 06 ರಿಂದ 09ಗಂಟೆಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು, ವಿದ್ಯುತ್ ಸರಬರಾಜು ಆಡಚಣೆ ಇಲ್ಲದೆ ಸರಬರಾಜುಮಾಡಲು ಸಾಧ್ಯವಾಗದಲ್ಲಿ ಪಟ್ಟಣ ಕೃಷಿ ಮತ್ತು ಇತರೆ 11ಕೆ.ವಿ ಮಾರ್ಗಗಳಿಗೆ ಮಾಡುತ್ತೇವೆ ಎಂದು ಶುಕ್ರವಾರ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಲಾಗಿದೆ.