ಕೋಲಾರ: ಕುರ್ಕುರೆ ಆರೋಗ್ಯಕ್ಕೆ ಹಾನಿಕಾರಕವೆಂದು ಬೆಂಕಿ ಹಚ್ಚಿ ಮಕ್ಕಳಿಗೆ ಜಾಗೃತಿಮೂಡಿದ ಉರಗ ತಜ್ಞ ಸ್ನೇಕ್ ರವಿ
Kolar, Kolar | Sep 16, 2025 ಕುರ್ಕುರೆಯಂತಹ ಪ್ಯಾಕೆಟ್ ನಲ್ಲಿ ಇರುವಂತಹ ಸ್ನ್ಯಾಕ್ಸ್ ಗಳುಮಕ್ಕಳಿಗೆ ತುಂಬಾ ಇಷ್ಟವಾಗುತ್ತವೆ ಏಕೆಂದರೆ ಅವುಗಳು ವಿಧವಿಧವಾದ ಶೇಫ್ ಗಳಲ್ಲಿ ,ವಿಧವಿಧವಾದ ರುಚಿಗಳಲ್ಲಿ ಸಿಗುವುದರಿಂದ ಅವುಗಳು ಮಕ್ಕಳನ್ನು ಅಲ್ಲದೆ ದೊಡಡವರನ್ನು ಸಹ ಸೆಳೆಯುತ್ತವೆ.ಕುರ್ಕುರೆಯಲ್ಲಿ ಪ್ಲಾಸ್ಟಿಕ್ ಅಂಶವಿದೆ ಒಳ್ಳೆಯ ಮಾತಿನಲ್ಲಿ ಮಕ್ಕಳಿಗೆ ಹೇಳಿದ್ರೆ ಅರ್ತವಾಗೊಲ್ಲ ಅನ್ನೋರೀತಿಯಲ್ಲಿ ನಗರದಲ್ಲಿ ಮಂಗಳವಾರ ಮಕ್ಕಳಿಗೆ ಉರಗತಜ್ಞ ಹಾಗು ಸಾಮಜಿಕ ಹೋರಾಟಗಾರ ಸ್ನೇಕ್ ರವಿ ಮಕ್ಕಳಿಗೆ ಅರ್ಥವವಾಗುವ ರೀತಿಯಲ್ಲಿ ಕುರ್ಕುರೆಯನ್ನು ತೆಗೆದು ಅದಜ್ಕೆ ಬೆಂಕಿ ಹಚ್ಚಿದಾಗ ಪ್ಲಸ್ಟಿಕ್ ನಂತೆ ಬೆಂಕಿಹತ್ತಿ ಉರಿಯುತ್ತದೆ.