ಆಗಸ್ಟ್ 17ರ ರಾತ್ರಿ 10.30 ರ ಸುಮಾರಿಗೆ ಗುಂಡಿಯಿಂದ ಅಪಘಾತ ಸಂಭವಿಸಿದೆ. ಗುಟ್ಟಹಳ್ಳಿಯ ಫ್ಲೈ ಓವರ್ ನಲ್ಲಿ ನೀರು ತುಂಬಿದ ಮೇಲ್ಸೇತುವೆ ಯಲ್ಲಿ ಗಾಡಿ ಓಡಿಸುವಾಗ ಅಪಘಾತ ಸಂಭವಿಸಿದೆ. ಗುಂಡಿಯಲ್ಲಿ ನೀರು ತುಂಬಿದ್ದ ಕಾರಣ ಗುಂಡಿ ಕಾಣಿಸಿಲ್ಲ. ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ತಕ್ಷಣ ಬೈಕ್ ಸವಾರ ಜಂಪ್ ಮಾಡಿರೋ ಹಿನ್ನಲೆ ಬಚಾವ್ ಆಗಿದ್ದಾನೆ.