ಗುಳೇದಗುಡ್ಡ ಸಾಮಾಜಿಕ ಸಾಮರಸ್ಯ ಕೋಮು ಸೌಹಾರ್ದತೆ ರಾಷ್ಟ್ರೀಯ ಪ್ರಜ್ಞೆ ಮತ್ತು ಭಯೋತ್ಪಾದನಾ ರಹಿತ ಆರೋಗ್ಯವಂತ ಸಮಾಜ ರಚನೆಗಾಗಿ ಹುಟ್ಟು ಹಾಕಿರುವ ನಾಡಿನ ಯಾತ್ರೆಗಳಲ್ಲಿ ಗುಳೇದಗುಡ್ಡದ ಭಾವೈಕ್ಯತೆಯ ಪ್ರಭಾವತಿಯಾತ್ರೆ ತನ್ನದೇ ಆದ ವಿಶೇಷತೆಯನ್ನ ಪಡೆದುಕೊಂಡಿದೆ ಇಂದು ಬುಧವಾರ 4:00 ಸಂದರ್ಭದಲ್ಲಿ ಗುರುಸಿದ್ದೇಶ್ವರ ಮಠದ ಪೂಜ್ಯರು ಪ್ರಭಾತ ಯಾತ್ರೆಯ ಕುರಿತು ಈ ರೀತಿ ವಿವರಿಸಿದ್ದಾರೆ