ನೆಲಮಂಗಲ: ನವೆಂಬರ್ ಹತ್ತರಂದು ಮಹಿಮಾಪುರದ ಮಹಿಮರಂಗನಾಥಸ್ವಾಮಿ ದೇವಾಲಯದ ಮಹಾದ್ವಾರ ಉದ್ಘಾಟನೆ
ಮಹಾದ್ವಾರ ಉದ್ಘಾಟನೆ, ನ.೧೦ಕ್ಕೆ ಶ್ರೀ.ಮಹಿಮರಂಗಸ್ವಾಮಿ ಮಹಾದ್ವಾರ ಉದ್ಘಾಟ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದ ಶ್ರೀಮಹಿಮರಂಗಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೪೮ರ ಸುಧಾನಗರದ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಮಹಿಮರಂಗಸ್ವಾಮಿಯಮಹಾದ್ವಾರ ಉದ್ಘಾಟನಾ ಸಮಾರಂಭವನ್ನು ನವೆಂಬರ್ ೯ ಮತ್ತು ೧೦ರಂದು ಹಮ್ಮಿಕ