ಫೈಲ್: ಅರ್ಥಪೂರ್ಣ ಗ್ರಾಮಸಭೆ, ಪ್ಯಾಕೇಜ್: ಬಾಣವಾಡಿ ಗ್ರಾ.ಪಂ ವತಿಯಿಂದ ಮಹಿಳಾ ಸ್ವಸಹಾಯ ಸಂಘ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಜನರ ಭಾಗವಹಿಸುವಿಕೆ ಹೆಚ್ ಪಂಚಾಯತಿ ವ್ಯಾಪ್ತಿಯಲ್ಲಿನ ಮಹಿಳಾ ಸ್ವಸಹಾಯ ಸಂಘ, ವಿಶೇಷಚೇತನರು ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು, ಜನರ ಭಾಗವಹಿಸುವಿಕೆ ಗ್ರಾಮಸಭೆಯಲ್ಲಿ ಹೆಚ್ಚಾಗಲಿ ಎಂದು ಪಂಚಾಯತಿ ಅಧ್ಯಕ್ಷೆ ಲಕ್ಷ್ಮಮ್ಮ ಹೇಳಿದರು.