ಕೋಲಾರ: ಗುಜರಾತ್ ಮಾದರಿಯಲ್ಲಿಯೇ ರಾಜ್ಯದಲ್ಲೂ ಸಚಿವ ಸಂಪುಟ ಪುನರ್ ರಚನೆಯಾಗಲಿ: ನಗರದಲ್ಲಿ ಶಾಸಕ ಕೆ ವೈ ನಂಜೇಗೌಡ
Kolar, Kolar | Oct 18, 2025 ಗುಜರಾತ್ ಮಾದರಿಯಲ್ಲಿಯೇ ರಾಜ್ಯದಲ್ಲೂ ಸಚಿವ ಸಂಪುಟ ಪುನರ್ ರಚನೆಯಾಗಲಿ ಶಾಸಕ ಕೆ ವೈ ನಂಜೇಗೌಡ ಗುಜರಾತಿನಂತೆ ರಾಜ್ಯದಲ್ಲೂ ಸಚಿವ ಸಂಪುಟ ಪುನರ್ ರಚನೆಯಾಗಬೇಕು ಅಳವರನ್ನು ತೆಗೆದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಮಾಲೂರು ಕ್ಷೇತ್ರದ ಶಾಸಕ ಕೆ ವೈ ನಂಜೇಗೌಡ ತಿಳಿಸಿದ್ದಾರೆ ಕೋಲಾರ ನಗರದ ಹಾಲು ಒಕ್ಕೂಟದ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಲ್ಲಿ ಮಾತನಾಡಿರುವ ಅವರು ಎಲ್ಲಾ ಮಂತ್ರಿಗಳನ್ನು ಬದಲಾಯಿಸಬೇಕು ಕೋಲಾರ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದು ಮಂತ್ರಿ ಸ್ಥಾನ ಕೊಟ್ಟಿಲ್ಲ ಈ ಬಗ್ಗೆ ನಮಗೆ ನೋವಿದೆ ನನಗೂ ಅವಕಾಶ ಮಾಡಿಕೊಡಬೇಕು ನಾವೆಲ್ಲ ಕಷ್ಟಪಟ್ಟು ಶಾಸಕರಾಗಿದ್ದೇವೆ ಗುಜರಾತ್ ಮಾದರಿಯಂತೆಯೇ ಕರ್ನಾ