ಬೆಂಗಳೂರು ದಕ್ಷಿಣ: ಬೈಕ್ ಟ್ಯಾಕ್ಸಿ ಚಾಲಕರಿಗೆ ಸಂಭ್ರಮವೋ ಸಂಭ್ರಮವಲ್
ಬೈಕ್ ಟ್ಯಾಕ್ಸಿ ಚಾಲಕರಿಗೆ ಹೈ ಕೋರ್ಟ್ ಓಡಾಟಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ಚಾಲಕರು ಸಂಭ್ರಮಿಸಿದ್ದಾರೆ. HSR ಲೇ ಔಟ್ ಭಾಗದಲ್ಲಿ ಸಿಹಿ ಹಂಚಿ ಕೇಕ್ ಕಟ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಜನವರಿ 23ರಂದು ನಡೆದ ಘಟನೆ ಅಂತ ತಿಳಿದು ಬಂದಿದೆ