ಹುತಾತ್ಮರಾದ ವೀರ ಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಕೋಲಾರ ಜಯನಗರದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಬುಧವಾರ ಸಂಜೆ 7:00 ಯಲ್ಲಿ ಕೋಲಾರ ನಗರದ ನಾಗರಿಕರು ಹಾಗೂ ಮಾಜಿ ವೀರಯೋಧರರಿಂದ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ವಿವೇಕ್ ಸಿಂಗ್,captain "ತಾಳಿಬ್ ಹುಸೇನ್ "ಹಾಗೂ "crpf "ಸಂಜೀವ್, ಸುಬೇದರ್,ಹಿತೇಶ್ "ರವರ ಭಾವಚಿತಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ"ಮುರಳಿ ಗೌಡ"ರವರು ಹಾಗೂ ಕೋಲಾರ್ ದ ಹಿರಿಯ ವಕೀಲರದ "ವೆಂಕಟ ರಮೇ ಗೌಡ "ರವರು ಹಾಗೂ ಮಾಜಿ ಯೋಧರದ " ಜಗನಾಥ್ ರಾವ್ ಕೆ ಜಿ "ಹಾಗೂ ಹಾ