Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ಬೆಂಗಳೂರು ಉತ್ತರ: ಪಂಚಭೂತಗಳಲ್ಲಿ ಲೀನವಾದ ಉಮೇಶ್ ಪಾರ್ಥಿವ ಶರೀರ

80 ವರ್ಷದ ಹಾಸ್ಯ ನಟ ಉಮೇಶ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ನವಂಬರ್ 30 ಸಂಜೆ 5:00 ಗಂಟೆ ಸುಮಾರಿಗೆ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನ ನೆರವೇರಿದೆ. ಉಮೇಶ್, ಕುಟುಂಬಸ್ಥರಿಂದ ಚಿತೆಗೆ ಅಗ್ನಿ ಸ್ಪರ್ಶವನ್ನು ಕೊಡಲಾಗಿದೆ.