ಕೇರಳಕ್ಕೆ ತಮಿಳುನಾಡು ಮೂಲಕ ಹಲವು ಕನ್ನಡಿಗರು ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಗೆ ಹೋಗ್ತಾರೆ ಕೆಲವರು ಕನ್ನಡ ಭಾವುಟವನ್ನ ತಮ್ಮ ವಾಹನಗಳಲ್ಲಿ ಹಾಕಿಕೊಂಡು ಹೋಗ್ತಾರೆ ಆದರೆ ಸಿಲಂಬರಸನ್ ಎಂಬ ವ್ಯಕ್ತಿ ತಮಿಳುನಾಡು ಟೋಲ್ ಬಳಿ ಕನ್ನಡ ಭಾವುಟವನ್ನ ಕಿತ್ತಾಕುವುದು, ಅವರನ್ನ ಹೊಡೆಯುವುದು. ಎಲ್ಲರಿಗೂ ತೊಂದರೆ ಕೊಡ್ತಾ ಇದ್ದಾನೆ. ರಾಜ್ಯದಲ್ಲಿ ಅವರು ನಾವು ಚೆನ್ನಾಗೇ ಇದ್ದೇವೆ ಆದರೆ ಇಂಥಹವರು ನಮ್ಮಗಳ ಮಧ್ಯೆ ಕಂದಕವನ್ನ ಸೃಷ್ಠಿ ಮಾಡುತ್ತಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸದಾಶಿವನಗರದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಮುಂದೆ ಕಿಡಿಕಾರಿದರು. ಇಷ್ಟೆಲ್ಲಾ ನಡೆಯುತ್ತಿದ್ದರು ಪೊಲೀಸ್ ಇಲಾಖೆ ಗಮನಕ್ಕೆ ಬಂದಿಲ್ವಾ,