ಬೀದರ್: ಮೂರು ಬಾರಿ ಆರ್ ಎಸ್ ಎಸ್ ಗೆ ನಿಷೇದ ; ನಗರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರಳಿ
Bidar, Bidar | Oct 17, 2025 ಬೀದರ್ : ದೇಶದಲ್ಲಿ ಮೂರು ಬಾರಿ ಆರ್ ಎಸ್ ಎಸ್ ಗೆ ನಿಷೇಧಿಸಲಾಗಿತ್ತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಮಧ್ಯಾಹ್ನ 12 ಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದರು.