ನವಂಬರ್ 2 ಮಧ್ಯಾಹ್ನ 2 ಗಂಟೆಗೆ ತಾಯಿಯಿಂದ ಮಗುವೊಂದು ಬೇರೆಯಾಗಿತ್ತು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಗು ಕಂಗಾಲಾಗಿತ್ತು. ಇವಳೇ ನಮ್ಮ ಮೆಟ್ರೋ ಸಿಬ್ಬಂದಿ ಸಹಾಯದಿಂದ ಮಗು ಮರಳಿ ತನ್ನ ಹೆತ್ತವರ ಬಳಿ ಸೇರಿಕೊಂಡಿದೆ. ಎಲ್ಲಾ ಮೆಟ್ರೋ ಲೈನ್ ನಲ್ಲಿ ಇರುವಂತಹ ಸಿಬ್ಬಂದಿಗಿ ಸೂಚನೆ ಕೊಟ್ಟು ಆ ಮೂಲಕ ಮಗುವನ್ನು ಹೆತ್ತವರ ಬಳಿ ಸೇರಿಸಲಾಗಿದೆ. ನಮ್ಮ ಮೆಟ್ರೋ ಮಾಡಿರೋ ಈ ಕೆಲಸ ಶ್ಲಾಘನೀಯವಾಗಿದೆ.