ಗುಳೇದಗುಡ್ಡ ಕಲೆಯನ್ನು ಪ್ರತಿಯೊಬ್ಬರು ಆಸ್ವಾದಿಸಬೇಕು ಆ ಮೂಲಕ ರಂಗಭೂಮಿಯ ಕಲೆ ನಾಟಕ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಶ್ರೀ ಜಗದ್ಗುರು ಗುರುಸಿದ್ಧ ಸ್ವಾಮೀಜಿ ಹೇಳಿದರು ಅವರು ಗುಡದಗುಡ್ಡ ಪಟ್ಟಣದಲ್ಲಿ ಶುಕ್ರವಾರ ರಾತ್ರಿ 11:00 ಸಂದರ್ಭದಲ್ಲಿ ಜರುಗಿದ ಜಾನಪದ ಸಂಭ್ರಮ ಹಾಗೂ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು