ಜಮಖಂಡಿ: ನಗರದಲ್ಲಿ ಯಶಯ ಜರುಗಿದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಹಿನ್ನೆಲೆ ನಡೆದ ಮೆರವಣಿಗೆಯು ನಗರದ ಹಳೆ ತಹಶೀಲ್ದಾರ ಕಾರ್ಯಾಲಯದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಯಲಗಳಲ್ಲಿ ಸಂಚರಿಸಿ ದೇಸಾಯಿ ವೃತ್ತದಲ್ಲಿ ಸಮಾರೋಪ ಗೊಂಡಿತು. ಈ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಔಷದಿಯ ಅರಿವು ಹಾಗೂ ಔಷದಿಯ ಬಳಕೆ ಮತ್ತು ಔಷದ ಅಧಿಕಾರಿಯು ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು.