ನಮ್ಮ ದೇಶಕ್ಕೆ ಸಂವಿಧಾನವು ಪ್ರಜಾಪ್ರಭುತ್ವ ಒಂದು ಅಡಿಗಲ್ಲು ನಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಕೋಲಾರ ಭಾರತೀಯ ಜನತಾ ಪಕ್ಷದ ವತಿಯಿಂದ ಬುಧವಾರ 10 ಗಂಟೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಂವಿಧಾನ ಸಮರ್ಪಣ ದಿನವನ್ನು ನಗರ ಅಧ್ಯಕ್ಷರಾದ ಸಾಮ ಅನಿಲ್ ಬಾಬು ಗ್ರಾಮಾಂತರ ಅಧ್ಯಕ್ಷರಾದ ಸಿಡಿ ರಾಮಚಂದ್ರಗೌಡ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ ಭಾಗವಹಿಸಿದರು ಅಧ್ಯಕ್ಷರು ಮಾತನಾಡಿ ದೇಶದ ಪವಿತ್ರ ಗ್ರಂಥ ನಮ್ಮ ಸಂವಿಧಾನ ಸಂವಿಧಾನ ಆಶಯಕ್ಕೆ ಹಾಗೂ ಸಿದ್ದಾಂತಕ್ಕೆ ಬೆಲೆ ಕೊಡಬೇ