ಕನಕಗಿರಿ: ಯತ್ನಾಳ ವಿರುದ್ದ ವಿಡಿಯೋ ಮಾಡಿದ್ದು ತಪ್ಪಾಯ್ತು, ಬಿಟ್ಟು ಬಿಡಿ ಕಣ್ಣಿರು ಹಾಕಿದ ಮುಸಲಾಪುರ ಯುವಕ ..!
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ಅವಹೇಳಕಾರಿಯಾಗಿ ಮಾತನಾಡಿ ವಿರಿಯೋ ಹರಿಬಿಟ್ಟಿದ್ದ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಯುವಕ ಕ್ಷಮೇ ಕೇಳಿ ಕಣ್ಣಿರು ಹಾಕಿದ್ದಾನೆ. ಸದ್ಯ ವಿಡಿಯೊ ಮಾಡಿ ಹರಿಬಿಟ್ಟ ಹಿನ್ನೆಲೆ ಕನಕಗಿರಿ ಪೊಲೀಸರು ಹುಸೇನಿಯ ವಿರುದ್ದ ಪ್ರಕರಣ ದಾಖಲಿಸಿ ಬಂದನ ಮಾಡಿದ್ದಾರೆ.