ನೆಲಮಂಗಲ: ಅರಿಶಿನ ಕುಂಟೆಯಲ್ಲಿ ಪತಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ವೇಳೆ ಮನೆಗಳ್ಳತನ ಮಾಡಿ ಚಿನ್ನಾಭರಣ ದೋಚಿ ಎಸ್ಕೇಪ್ ಆದ ಕಳ್ಳರು
ನೆಲಮಂಗಲ ಮನೆ ಬಾಗಿಲು ಮೀಟಿ ಮನೆಗಳ್ಳತನ ನೆಲಮಂಗಲದ ಅರಿಶಿನಕುಂಟೆಯಲ್ಲಿ ಘಟನೆ ಆದರ್ಶನಗರದ ಸುರೇಖಾ ಎಂಬುವರ ಮನೆಯಲ್ಲಿ ಕಳ್ಳತನ ಬೀರು, ಲಾಕರ್ ಗಳನ್ನ ಒಡೆದು ಚಿನ್ನಾಭರಣ ದರೋಡೆ 50 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ, 30 ಸಾವಿರ ನಗದು ದೋಚಿ ಪರಾರಿ ಪತಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ವೇಳೆ ಕಳ್ಳತನ