ಚಾಲಕನ ನಿಯಂತ್ರಣ ತಪ್ಪಿ ಪಶು ಇಲಾಖೆ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಶು ಇಲಾಖೆಯ ಕಾಂಪೌಂಡ್ ಗೆ ಡಿಕ್ಕಿ ಹೊಳದಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ ಕೋಲಾರ ನಗರದ ಕೆಎಸ್ಆರ್ ಟಿ ಸಿ ಡಿಪೋ ಪಕ್ಕದಲ್ಲಿರುವ ಪಶು ಇಲಾಖೆಯ ಕಾಂಪೌಂಡ್ ಗೆ ಶುಕ್ರವಾರ ಮುಂಜಾನೆ ಏಳು ಗಂಟೆಯಲ್ಲಿ ರಸ್ತೆ ಬದಿ ಚಲಿಸಿಕೊಂಡು ಬರುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಶು ಇಲಾಖೆಯ ಕಾಂಪೌಂಡಿಗೆ ಗುದ್ದಿದೆ ಟ್ರ್ಯಾಕ್ಟರನ ಇಂಜಿನ್ ಗೋಡೆಗೆ ಗುದ್ದಿದ ಪರಿಣಾಮ ಗೋಡೆ ಸಂಪೂರ್ಣ ನೆಲಸಮವಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಿಗಿದ್ದಾನೆ ಇನ್ನು ಈ ಘಟನೆ ವೇಳೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಕೋಲಾರ ಗಲ್ಪೇಟೆ ಪೊಲೀಸ್