ಕೋಲಾರ: ಸಚಿವ ಸಂಪುಟ ವಿಸ್ತರಣೆ  ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರ್ವೇವೆ :ಮಂಗಸಂದ್ರ ದಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್
Kolar, Kolar | Oct 29, 2025 ಸಚಿವ ಸಂಪುಟ ವಿಸ್ತರಣೆ  ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರ್ವೇವೆ ಉಸ್ತುವಾರಿ ಸಚಿವ ಬೈರತಿ ಸುರೇಶ್   ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರ್ವೇವೆ ನಾನೇ ಸಿಎಂ ಅಂತ ಅವರು ಸಿದ್ದರಾಮಯ್ಯ ಹೇಳಿದರು ಕೊನೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಹೇಳ್ತಾರೆ  ಎಲ್ಲರಿಗೂ ಕೇಳುವ ಹಕ್ಕು ಇದೆ, ಆದ್ರೆ ಪ್ರಸ್ತುತ ಸಿಎಂ ಹುದ್ದೆ ಖಾಲಿ ಇಲ್ಲ ಅವರವರ  ಜಾತಿ, ಸಮುದಾಯದ ನಿಟ್ಟಿನಲ್ಲಿ ಕೇಳ್ತಾರೆ ಅದರಲ್ಲಿ ತೊಂದರೆ ಇಲ್ಲ ಏನೇ ತೀರ್ಮಾನ ಆದ್ರೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇರ್ತಾರೆ  ಸಂಪುಟ ಪುನರ್ ರಚನೆ ಯಾಗಲಿ, ನಾಯಕತ್ವದ ಬಗ್ಗೆ ಯಾಗಲಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಡಿಕೆ ಶಿವಕುಮಾರ್ ಜೊತೆ ನಾನೂ ದೆಹಲಿಗೆ ಹೋಗಿದ್ದೆ ಇದ