Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಕುಮಟಾ: ಪಟ್ಟಣದ ವಿವಿಧ ಕಡೆಗಳಲ್ಲಿ ಜ.7ರಂದು ವಿದ್ಯುತ್ ವ್ಯತ್ಯಯ : ಪಟ್ಟದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ

Kumta, Uttara Kannada | Jan 6, 2026
ಕುಮಟಾ ಉಪಕೇಂದ್ರದಲ್ಲಿ ಶಕ್ತಿ ಪರಿವರ್ತಕ ಕೇಂದ್ರ-2ರ ತುರ್ತುನಿರ್ವಹಣಾ ಕಾಮಗಾರಿ ಇರುವುದರಿಂದ ಕುಮಟಾ ಉಪವಿಭಾಗದ ಕುಮಟಾ ಟೌನ್, ಚಿತ್ರಗಿ, ಮಾಸುರು, ಬಾಡಾ ಹಾಗೂ ಧಾರೇಶ್ವರ ಮಾರ್ಗದ ಎಲ್ಲಾ ಭಾಗಗಳಲ್ಲಿ ಜ.7ರಂದು 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಚೇರಿಯು ಮಂಗಳವಾರ ಸಂಜೆ 7ಕ್ಕೆ ಮಾಹಿತಿ ನೀಡಿದೆ