ಶಿವಮೊಗ್ಗ: ಕಣಿವೇಮನೆ ಟೋಲ್ ಬಳಿ ರಸ್ತೆ ದಾಟುತಿದ್ದ ವೇಳೆ ಬಸ್ ಅಡಿ ಸಿಲುಕಿ ವ್ಯಕ್ತಿ ಸಾವು
ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಪಾಸ್ ತಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವಾಗ ಘಟನೆ ಶಿಕಾರಿಪುರದ ಕಣಿವೆ ಮನೆ ಟೋಲ್ ಸಮೀಪ ಬುಧವಾರ ಜರುಗಿದ ಇನ್ನಾ ಮೃತ ವ್ಯಕ್ತಿಯನ್ನು ಕುಂಬತ್ತಿ ಗ್ರಾಮದ 73 ವರ್ಷದ ಈಶ್ವರಪ್ಪ ಎಂದು ತಿಳಿದುಬಂದಿದ್ದು ಈಶ್ವರಪ್ಪ ಬಸ್ ಇಳಿದು ಬಲಭಾಗಕ್ಕೆ ರಸ್ತೆ ಕ್ರಾಸ್ ಮಾಡುವ ವೇಳೆ ಬಸ್ ಡಿಕ್ಕಿಯಾಗಿ ಬಸ್ ಗೆ ಸಿಲುಕಿದ್ದಾರೆ. ಇದರ ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು,ಅವರನ್ನು ಶಿಕಾರಿಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.