ಕೋಲಾರ: ಅಂತರ್ಜಾಲ ವೃದ್ಧಿಗೆ ಜಿಲ್ಲೆಯ ಕೆರೆಗಳ ಮರುಪೂರ್ಣ: ನಗರದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ
Kolar, Kolar | Jul 5, 2025 ಕೋಲಾರ ಜಿಲ್ಲೆಗೆ ಈಗಾಗಲೇ ಕೆಸಿ ವ್ಯಾಲಿ ನೀರಿನ ಮೂಲಕ ಅಂತರ್ಜಾಲ ವೃದ್ಧಿಯಾಗುತ್ತಿದ್ದು, ಅದರ ಭಾಗವಾಗಿ ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಯೋಜನೆಯಾಗಿದ್ದು, ಇನ್ನಷ್ಟು ಶುಚಿಗೊಳಿಸಿ ಯೋಜನೆ ಉತ್ತಮವಾಗಿದೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ತಿಳಿಸಿದರು. ಶನಿವಾರ ಸಂಜೆ 4:30ರ ಸಮಯದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜೀವಜಲ 3232ರ ಯೋಜನೆಯ ಅನುಷ್ಠಾನ ಕುರಿತು ಸಭೆ ನಡೆಸಿ ಮಾತನಾಡುತ್ತಿದ್ದರು.