ನೆಲಮಂಗಲ:ಯುವತಿಗೆ ಶೂಟ್ ಮಾಡಲು ಹೋಗಿದ್ದ ಪ್ರೇಮಿ ಬಂಧನ.. ನೆಲಮಂಗಲ ಗ್ರಾಮಾಂತರ ಪೊಲೀಸ್ರಿಂದ ಆರೋಪಿ ಅರೆಸ್ಟ್.. 25 ವರ್ಷದ ಶುಭಾಂಶುಕುಮಾರ್ ಎಂಬಾತನನ್ನ ಬಂಧಿಸಿರುವ ಪೊಲೀಸ್ರು.. ನೆಲಮಂಗಲ ತಾಲೂಕಿನ ಮಲ್ಲಪುರ ಗ್ರಾಮದಲ್ಲಿ ಪಿಸ್ತೂಲ್ ಹಿಡಿದು ಓಡಾಡ್ತಿದ್ದ ಶುಭಾಂಶು ಕುಮಾರ್.. ಪಿಸ್ತೂಲ್ ಪ್ರಿಯತಮೆಯನ್ನ ಸಾಯಿಸಲು ಸುತ್ತಾಟ..!