ಬೆಂಗಳೂರು ಉತ್ತರ: ಕಾವೇರಿ ಆರತಿ ಯಶಸ್ವಿಯಾಗಿದೆ: ನಗರದಲ್ಲಿ ಡಿಸಿಎಂ
ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯಗಳು ದೇಶದ ಜನತೆಗೆ ಒಳ್ಳೆಯದು ಮಾಡಲಿ,ಎಲ್ಲರಿಗೂ ಒಳ್ಳೆಯದಾಗಲಿ ಸರ್ಕಾರದ ಪರವಾಗಿ ಎಲ್ಲರಿಗೂ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ ಕಾವೇರಿ ಆರತಿ ಕೂಡ ಯಶಸ್ವಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸದಾಶಿವನಗರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಕಾವೇರಿ ಆರತಿ ಮುಂದುವರೆಸುವ ಶಕ್ತಿ ನೀಡಲಿ. ಇದು ನಿರಂತರವಾಗಿ ಇರುತ್ತೆ, ಹಾಗೂ ಬೆಂಗಳೂರು ನಾಗರಿಕರ ಜೊತೆ ಮಾತನಾಡು ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದರು..