ಎರಡು ಗು೦ಪುಗಳ ನಡುವೆ ಹೊಡೆದಾಟ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಅಂಡ್ರಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಸ್ಲಂ ಬಳಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಬ್ಯಾಂಡ್ ಲೈನ್ ನಿವಾಸಿ ಲಾಲ್ ಅಲಿಯಾಸ್ ಪ್ರಶಾಂತ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎರಡು ಗುಂಪುಗಳ ನಡುವೆ ಹಿಂದಿನ ವೈಷ್ಣಮ್ಯ ಹಿನ್ನಲೆ ಲಾಲ್ ಅಲಿಯಾಸ್ ಬ್ಯಾಂಡ್ ಲೈನ್ ನಿವಾಸಿ ಪ್ರಶಾಂತ ಹಾಗೂ ಮಸ್ಲಂ ನಿವಾಸಿ ಹಲ ನಡುವೆ ಮಾರಾಮಾರಿ ನಡೆದಿದ್ದು ಅಲಿಯಾಸ್ ಪ್ರಶಾಂತ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ತಕ್ಷಣ ಸಾರ್ವಜನಿಕರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು