ಗುಳೇದಗುಡ್ಡ ಪಟ್ಟಣದಲ್ಲಿ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಠದಲ್ಲಿ ಕರ್ತೃ ಜಗದ್ಗುರು ಗುರುಸಿದ್ಧ ಪಟ್ಟಧಾರೆ ಮಹಾಸ್ವಾಮಿಗಳ ರಜತ ಮೂರ್ತಿ ಹಾಗೂ ವಚನ ಕಟ್ಟುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಗುಳೇಸುಗುಡ್ಡದಲ್ಲಿ ಇಂದು ಶುಕ್ರವಾರ ಮಧ್ಯಾನ ಹನ್ನೆರಡು ಗಂಟೆ ಸಂದರ್ಭದಲ್ಲಿ ಬಹಳಷ್ಟು ಸಡಗರ ಸಂಭ್ರಮದಿಂದ ಜರುಗಿತು