ಮಾಲೂರು: ತನ್ನ ತಾಯಿಯ ಬಗ್ಗೆ ಅವಹೇಳನ ಕಾರಿಯಾಗಿ ಮಾಜಿ ಶಾಸಕ ಮಂಜುನಾಥ್ ಗೌಡ ಮಾತನಾಡಿರುವುದು ನೆನೆದು ನಗರದಲ್ಲಿ ಶಾಸಕ ಕೆ. ವೈ. ನಂಜೇಗೌಡ ಕಣ್ಣೀರು
Malur, Kolar | Sep 23, 2025 ತನ್ನ ತಾಯಿಯ ಬಗ್ಗೆ ಅವಹೇಳನ ಕಾರಿಯಾಗಿ ಮಾಜಿ ಶಾಸಕ ಮಂಜುನಾಥ್ ಗೌಡ ಮಾತನಾಡಿರುವುದು ನೆನೆದು ಶಾಸಕ ಕೆ. ವೈ. ನಂಜೇಗೌಡ ಕಣ್ಣೀರು ಕಳೆದ ದಿನ ಮಾಜಿ ಶಾಸಕ ಮಂಜುನಾಥ್ ಗೌಡ ಪತ್ರಿಕಾ ಗೋಷ್ಠಿ ನಡೆಸಿ ಶಾಸಕ ಕೆ ವೈ ನಂಜೇಗೌಡ ಕುರಿತು ಅವಹೇಳನಕಾರಿಯಾಗಿ ಏಕವಚನದಲ್ಲಿ ಮಾತನಾಡಿ ನಮ್ಮ ತಾಯಿಯ ಬಗ್ಗೆ ಹವಹೇಳನಕರಿಯಾಗಿ ಮಾತನಾಡಿ ನನಗು ನನ್ನ ಕುಟುಂಬಕ್ಕೂ ನೋವುಂಟು ಮಾಡಿರುವುದು ಸರಿಯಲ್ಲ ಅವರ ಮಾತು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಮಂಗಳವಾರ ಮಧ್ಯಾಹ್ನ ಪತ್ರಿಕಾ ಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ